Published
14 hours agoon
By
Akkare News
ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಶ್ರೀ ಪದ್ಮಪ್ಪ ಪೂಜಾರಿ (ಪರನೀರು) ಹಾಗೂ ಕಾರ್ಯದರ್ಶಿಯಾಗಿ ಶ್ರೀ ಹರೀಶ್ (ಕಾಂಜಾಮೂಲೆ) ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಸುಂದರ ಸಾಲಿಯಾನ್ (ಬರ್ಪದೆ), ಡೀಕಯ್ಯ ಪೂಜಾರಿ (ಕುಂಡಾಪು), ಶೇಖರ ಪೂಜಾರಿ (ಉದ್ದಡ್ಕ), ಲಕ್ಷ್ಮಣ ಪೂಜಾರಿ (ಕೊರಿಯಾ), ಅಶೋಕ್ ಪೂಜಾರಿ (ಅಂಕರಡ್ಕ ) ಹಾಗೂ ಭಾಸ್ಕರ ಪೂಜಾರಿ (ಕೊಡಿ) ಅವರನ್ನು ನೇಮಕಗೊಳಿಸಲಾಯಿತು.


ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಅವಧಿಯಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಶುಭ ಹಾರೈಸಲಾಗಿದೆ.






