Published
1 hour agoon
By
Akkare News
ಪುತ್ತೂರು: ʼSIPON ACTIVE PLUSʼ ಈ ಪಾನೀಯವನ್ನು ಕನಾðಟಕ ರಾಜ್ಯದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ, ನರಿಮೊಗರಿನ ಪ್ರಖ್ಯಾತ “BINDU” ಸಂಸ್ಥೆಯಲ್ಲಿ ತಯಾರಿಸಿ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 
SIPON ACTIVE PLUS ಈ ಪಾನೀಯವನ್ನು ತಾಜಾ ನೈಸಗಿðಕ ಸೇಬಿನ ಹಣ್ಣಿನ PULPನಿಂದ ತಯಾರಿಸಲಾಗಿದೆ. ಇದು ಕಿತ್ತಳೆ ಹಣ್ಣಿನ FLAVOURನ್ನು ಹೊಂದಿದೆ. ಈ ಪಾನೀಯದಲ್ಲಿ GLUCOSE CONTENT ಇರುವುದರಿಂದ ಇದು ಕ್ರೀಡಾಪಟುಗಳಿಗೆ ತ್ವರಿತ ಶಕ್ತಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಒದಗಿಸುತ್ತದೆ. ಇದು ಈ ಪಾನೀಯದ ವೈಶಿಷ್ಟ್ಯ. ಇದು ಹೈಡ್ರೇಶನ್ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ನಿಜðಲೀಕರಣ ತಡೆಯಲು ಇದು ಉತ್ತಮ ಪಾನೀಯವಾಗಿದೆ. 






