Published
6 hours agoon
By
Akkare News

ಇಂದು ಸರ್ವ್ರನಲ್ಲಿ ತೀವ್ರ ಸಂಕಷ್ಟ: ಮೇ 27ರಂದು ಬೆಳಗ್ಗಿನಿಂದಲೇ ಸರ್ವರ್ ತೀವ್ರ ಕ್ಲೋ ಆಗಿದ್ದು ಗಂಟೆಗೆ 2 ಗ್ರಾಹಕರಿಗೆ ಮಾತ್ರ ಪಡಿತರ ನೀಡಲು ಸಾಧ್ಯವಾಗುತ್ತಿದೆ. ಇಲಾಖಾ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ: ಆಹಾರ ಇಲಾಖೆಯ ಸರ್ವ್ರನ ತೀವ್ರ ಸಮಸ್ಯೆಯ ಬಗ್ಗೆ ಪಡಿತರ ವಿತರಕರು ಮತ್ತು ಗ್ರಾಹಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ದೂರು ಕೂಡ ವ್ಯಕ್ತವಾಗುತ್ತಿದೆ.




