Published
3 weeks agoon
By
Akkare News
ಪುತ್ತೂರು ಫೆಬ್ರವರಿ 13: ಕೆದಂಬಾಡಿ ಗ್ರಾಮ ತ್ಯಾಗರಾಜ ನಗರ ಎಂಬಲ್ಲಿ ವೇಗವಾಗಿ ಕಾರು ಚಾಲಾಯಿಸಿ ಬೈಕ್ ಒಂದಕ್ಕೆ ಅಪಘಾತ ಮಾಡಿ ಪರಾರಿಯಾಗಿರುತ್ತಾರೆ. ಇದನ್ನರಿತ ನೌಶದ್ ತಿಂಗಳಾಡಿ ಪ್ರಧಾನ ಕಾರ್ಯದರ್ಶಿ, ಕೆದಂಬಾಡಿ ವಲಯ ಕಾಂಗ್ರೆಸ್ ಕೂಡಲೆ ಸ್ಥಳಕ್ಕೆ ಧಾವಿಸಿ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರಿಗೆ (ಜಗನ್ ಮತ್ತು ಲಿಖಿತ) ತಿಂಗಳಾಡಿ ಕ್ಲಿನಿಕಿನಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟಿರುತ್ತಾರೆ.
ಅದಲ್ಲದೆ ಸಂಪ್ಯ ಪೋಲಿಸ್ ಠಾಣೆಗೆ ಫೋನಾಯಿಸಿ ಅಪಘಾತ ಮಾಡಿದಂತಹಾ ಕಾರನ್ನು ಪೋಲಿಸರು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಥಮ ಚಿಕಿತ್ಸೆಯಲ್ಲಿ ಚೆತರಿಸಿಕೊಳ್ಳಲಾಗದೆ ಇದೀಗ ಮೆಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.