Published
2 hours agoon
By
Akkare News
ಪುತ್ತೂರು : ಜೂ.14. ರಾತ್ರಿ ಸುಮಾರು 1.30ಗಂಟೆಗೆ ಸರಿಯಾಗಿ ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೊರಟ ರಿಕ್ಷಾವನ್ನು ಕೆಮ್ಮಯಿ ಯಲ್ಲಿ ಚಿರತೆ ಒಂದು, ಸುಮಾರು 1ಕಿಲೋ ಮೀಟರ್ ನಷ್ಟು ದೂರ ಅಟ್ಟಾಡಿಸಿದ ಘಟನೆಯ ವರದಿ, ರಿಕ್ಷಾ ದವರ ವಾಯ್ಸ್ ಮೆಸ್ಸೇಜ್ ಮೂಲಕ ತಿಳಿದು ಬಂದಿದೆ.ಸಂಬಂಧಪಟ್ಟ ಇಲಾಖೆಯವರು ಇದನ್ನು ಪರಿಶೀಲನೆ ಮಾಡುವಂತೆ ಸಾರ್ವಜನಿಕರ ಪರವಾಗಿ ವಿನಂತಿ ಮಾಡಲಾಗಿದೆ.







