Published
20 hours agoon
By
Akkare News
ಇದೀಗ ನವೀನ್ ಎನ್ನುವನನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬಂದಿಸಲಾಗಿದ್ದು,ಚಿನ್ನ ಸಿಕ್ಕಿದ ಮಾಹಿತಿ ಲಭ್ಯ ವಾಗಿದೆ, ನಗದಿನ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ,ತನಿಖೆಯ ವೇಳೆ ನವೀನ್ ಫುಲ್ ಟೈಟ್ ಆಗಿದ್ದು ನನಗೆ ಚಿನ್ನಬಿದ್ದು ಸಿಕ್ಕಿದ್ದು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆಯ ಬಗ್ಗೆ ಎಲ್ಲೆಡೇ ಶ್ಲಾಘಣೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಕೂಡ ತನಿಖೆಯ ಬಗ್ಗೆ ನಿಗಾವಹಿಸಿದ್ದರು.ಪೊಲೀಸ್ ಇಲಾಖೆಗೆ ಅಭಿನಂದನೆ. ಸಲ್ಲಿಸಿದ್ದಾರೆ.



