Published
2 years agoon
By
Akkare News
ಪುತ್ತೂರು.ಆ.02 :ವಿಪರೀತ ಮಳೆಯಿಂದ ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೋಡಿಂಬಾಡಿ ಎಂಬಲ್ಲಿ ಭೂಕುಸಿತದಿಂದ ವಿದ್ಯುತ್ ಕಂಬ ಹಾನಿ ಆಗಿರುವುದರಿಂದ ತಕ್ಷಣ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆ ಅಪಾಯದಲ್ಲಿದ್ದ ಕಂಬವನ್ನು ತೆಗೆದು ರಸ್ತೆಯ ಇನ್ನೊಂದು ಬದಿಗೆ ಹಾಕುವುದರ ಮುಖಾಂತರ ಮೆಸ್ಕಾಂ ಇಲಾಖೆ ಸಾರ್ವಜನಿಕರ ಸ್ಪಂದನೆಗೆ ಸ್ಪಂದಿಸಿದೆ.
ಸ್ಥಳೀಯರು ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.










