Published
4 months agoon
By
Akkare News
ದಿನಾಂಕ 09-09-2024ನೇ ಸೋಮವಾರ ಸಂಜೆ ಗಂಟೆ 4.00ಕ್ಕೆ. ಸರಿಯಾಗಿ ಸೇಡಿಯಾಪು ಕ್ರೀಡಾಂಗಣದಲ್ಲಿ ನಡೆಯುವ ನ್ಯೂಸ್ ಅಕ್ಕರೆಯ ವರುಷದ ಹರುಷ ಕಾರ್ಯಕ್ರಮದ ಆಮಂತ್ರಣವನ್ನು ಅಕ್ಕರೆ ನ್ಯೂಸ್ ನ ಪ್ರಮುಖರಾದ ಜಯಪ್ರಕಾಶ್ ಬದಿನಾರು ಶಾಸಕರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಿದರು