ದಿನಾಂಕ : 13-11-2026 ಸ್ಥಳ : ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಮುಖ್ಯರಸ್ತೆ, ಪುತ್ತೂರು ಸಮಯ ಬೆಳಗ್ಗೆ ಗಂಟೆ 10.30 ಜಿ.ಎಲ್. ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಮಾತ್ರವಲ್ಲದೆ ಇಚ್ಛೆಯುಳ್ಳ ರಕ್ತದಾನಿಗಳಿಗೂ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.ರಕ್ತದಾನ ಮಾಡೋಣ.. ಜೀವ ಕಾಳಜಿ ಮೆರೆಯೋಣ..