Published
7 hours agoon
By
Akkare News
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಲಕ್ಷ್ಮಿ ಗ್ರೂಪ್ಸ್ ಇದರ ಮಾಲಕರಾದ ಮೋಹನ್ ಕುಮಾರ್ ಉಜಿರೆ ದೇವರು ಯಾವ ರೂಪದಲ್ಲಿದ್ದಾರೆ ಎಂದರೆ ಅದು ರಾಜ ಕೇಸರಿಯ ರೂಪದಲ್ಲಿದ್ದಾರೆ ದೇವರು ಎಲ್ಲದನ್ನು ಮಾಡಲಿಕ್ಕೆ ಆಗುವುದಿಲ್ಲ ಕೆಲವೊಂದು ಸಂದರ್ಭದಲ್ಲಿ ಇಂತಹ ಯುವಕರನ್ನು ಭೂಮಿಗೆ ಕಳಿಸುತ್ತಾರೆ ಈ ಬಡ ಕುಟುಂಬಕ್ಕೆ ಆಸರೆ ಆಗುವ ಮೂಲಕ ದೇವದೂತರಾಗುತ್ತಾರೆ ಯಾವುದೇ ಪ್ರಚಾರ ಬಯಸದೆ ಯಾವುದೇ ಆಕಾಂಕ್ಷೆ ಬಯಸದೆ ತಾವು ಕಿಂಚಿತ್ತು ಸಹಾಯದ ಮೂಲಕ ಮತ್ತು ದಾನಿಗಳ ಮುಖಾಂತರ ಆದಷ್ಟು ಬಡ ಕುಟುಂಬಗಳಿಗೆ ಆಸರೆಯಾಗುವ ಮೂಲಕ ಇಡೀ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ, ರಾಜ ಕೇಸರಿ ಎಂದು ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರದ ಭುವನೇಶ್ ಗೇರುಕಟ್ಟೆ ಮಾತನಾಡಿ ದೀಪಕ್ ಜಿ ಸಾಮಾನ್ಯವಾಗಿ ಬಡತನದಿಂದ ಹುಟ್ಟಿಬೆಳೆದವರು ನಾನು ಬಡವನಾಗಿದ್ದರೂ ಕೂಡ ತನ್ನವರೆಲ್ಲ ಒಟ್ಟಿಗೆ ಹಾಕಿಕೊಂಡು ಆದಷ್ಟು ಬಡ ಕುಟುಂಬಕ್ಕೆ ಸಹಾಯ ಹಸ್ತದ ಮೂಲಕ ರಾಜ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸಮಾಜ ಸೇವೆಗೆ ಹೆಸರುವಾಸಿಯಾಗಿದೆ ದೀಪಕ್ ಜಿ ಬೆಳೆಸಿದಂತಹ ರಾಜ ಕೇಸರಿ ಸೇವಾ ಟ್ರಸ್ಟ್ ಇದು ನಮ್ಮ ತಾಲೂಕಿಗೆ ಹೆಮ್ಮೆ ಎಂದು ವ್ಯಕ್ತಪಡಿಸಿದರು ಅಧ್ಯಕ್ಷತೆ.. ಜಗದೀಶ್ ಲಾಯಿಲ್ ಅಧ್ಯಕ್ಷರು ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಇವರ ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿಯನ್ನು ಶ್ರೀ ಮನೋಜ್ ಕಟ್ಟೆ ಧರ್ಮದರ್ಶಿಗಳು ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ .ಸೀತಾರಾಮ್ ಶೆಟ್ಟಿ ಮಾಲಕರ ವೈಭವ ಹಾರ್ಡ್ವೇರ್ ಗುರುವನಕೆರೆ. ಸುಕೀತ್ ಪೂಜಾರಿ ಮಾಲಕರು SGC ಮಡ್ ಬ್ಲಾಕ್ ಕಾಂತರಬೇಟ್ಟು ಆರಂಬೋಡಿ. ರವಿ.ಏಸ್ ಮಾಲಕರು ಅಣ್ಣ ಪೂರ್ಣೇಶ್ವರಿ ರೋಡ್ ಲೈನ್ಸ್. ಪ್ರಸಾದ್ ಕುಲಾಲ್ ರಾಜ ಕೇಸರಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು. ರವಿರಾಜ್ ಅಧ್ಯಕ್ಷರು ಬಸವನ ಬಯಲು ನೆಲ್ಲಿಗುಡ್ಡೆ ಘಟಕ ದೇವರಾಜ್ ಪೂಜಾರಿ ಸಂಘಟನಾ ಕಾರ್ಯದರ್ಶಿ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ.. ಸದಸ್ಯರುಗಳಾದ. ಸಂದೀಪ್.ವಿನೋದ್. ಪ್ರವೀಣ್ ಆಚಾರ್ಯ.ಸಂತೋಷ್. ಪುನೀತ್. ಲೋಹಿತ್. ದ್ಯಾಮಣ್ಣ. ಉದಯ್ ಕುಲಾಲ್. ನಿತೇಶ್. ಪ್ರಜ್ವಲ್. ಶೇಖರ್ ಕುಲಾಲ್.ಆನಂದ್ ಕುಲಾಲ್. ಪದ್ಮನಾಥ್ ಕುಲಾಲ್. ಹರೀಶ್. ಗೋಪಾಲ್ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳನ್ನು ದೀಪಕ್ ಜಿ ಬೆಳ್ತಂಗಡಿ ಸ್ವಾಗತಿಸಿ ವಂದಿಸಿದರು.





