Published
1 year agoon
By
Akkare News


ಪುತ್ತೂರಿನ ಬಿಂದು ಓನರ್ ಸತ್ಯ ಶಂಕರ್ ರೋಲ್ಸ್ ರೊಯ್ ಫಾ0ತೂನ್ ಕಾರು ಖರೀದಿ ಮಾಡಿದ್ದಾರೆ… ಇದು ಪುತ್ತೂರು ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಐಷಾರಾಮಿ ಕಾರು ಖರೀದಿ ಮಾಡಿದ ವ್ಯಕ್ತಿ…ಈ ಕಾರಿನ ಬೆಲೆ 10 ಕೋಟಿ





