Published
10 months agoon
By
Akkare News
ಪುತ್ತೂರು: ಮುಂಡೂರು ಗ್ರಾಮದ ಕಂಪ ದಿ.ನಾರಾಯಣ ಶೆಟ್ಟಿ ಅವರ ಪತ್ನಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಗುಲಾಬಿ ಎನ್ ಶೆಟ್ಟಿ (72.ವ) ನಿಧನ ಹೊಂದಿದ್ದಾರೆ..


ಮೃತರು ಪುತ್ರಿಯರಾದ ರೇಷ್ಮಾ ಸುಷ್ಮಾ ಅವರನ್ನು ಅಗಲಿದ್ದಾರೆ.











