ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ದಲ್ಲಿ ದೀಪಾವಳಿ ಉತ್ಸವ

Published

on

ಕೋಡಿಂಬಾಡಿ :ನ 16, ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ದೀಪಾವಳಿ ಪ್ರಯುಕ್ತವಾಗಿ ಬಲಿಂದ್ರ ಪೂಜೆ,ಗೋಪೂಜೆ, ಮತ್ತು ಕ್ಷೇತ್ರದ ದೈವ ದೇವರುಗಳಿಗೆ ತಂಬಿಲ ಸೇವೆ, ಮತ್ತು ಕ್ಷೇತ್ರದಲ್ಲಿ ಸಹಸ್ರ ದೀಪೋತ್ಸವ ನಡೆಯಿತು. ನೂರಾರು ಭಕ್ತರು ಭಾಗವಹಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು

Continue Reading
Click to comment

Leave a Reply

Your email address will not be published. Required fields are marked *

Advertisement