Connect with us

ಇತ್ತೀಚಿನ ಸುದ್ದಿಗಳು

ಪುತ್ತೂರು ಟೌನ್ ಬ್ಯಾಂಕ್ ವಿಟ್ಲ ಶಾಖೆಯ ನೂತನ ಶಾಖಾಧಿಕಾರಿಯಾಗಿ ಜ್ಯೋತಿ ಎನ್.ಎಸ್ ವರ್ಗಾವಣೆ

Published

on

ಪುತ್ತೂರು: ಪುತ್ತೂರು ಕೋ ಓಪರೇಟಿವ ಟೌನ್ ಬ್ಯಾಂಕ್‌ನ ಹಿರಿಯ ಅಧಿಕಾರಿಯಾಗಿ ಜ್ಯೋತಿ ಎನ್.ಎಸ್ ಅವರು ವಿಟ್ಲ ಶಾಖೆಯ ನೂತನ ಶಾಖಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.



ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರು ವಿಟ್ಲ ಶಾಖೆಗೆ ವರ್ಗಾವಣೆಗೊಂಡು ಜೂ. 20ರಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಪುತ್ತೂರು ಪಿಡಬ್ಲ್ಯೂಡಿ ಕ್ಲಾಸ್ 1 ಗುತ್ತಿಗೆದಾರ ರಾಕೇಶ್ ಕುಮಾರ್ ನ್ಯಾಕ್ ಪರ್ಲಡ್ಕ ಅವರ ಪತ್ನಿ.

 

 

 


 

Continue Reading
Click to comment

Leave a Reply

Your email address will not be published. Required fields are marked *

Advertisement