ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಕಟಾ ವಿಭಾಗದಲ್ಲಿ ಮೌಶ್ಮಿ ಶೆಟ್ಟಿ ಪಾತ್ರತೋಟ ಪ್ರಥಮ ಸ್ಥಾನ

Published

on

ಪುತ್ತೂರು: ರಾಷ್ಟ್ರೀಯ ಮಟ್ಟದ ಮೊದಲನೇ ಕರಾಟೆ ಸ್ಪರ್ಧೆ ಮಂಗಳೂರು ಟ್ರೋಫಿಯ ಕಟಾ ವಿಭಾಗದಲ್ಲಿ ಮೌಶ್ಮಿ ಶೆಟ್ಟಿ ಪಾತ್ರ ತೋಟ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಟ್ಲದ ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಮೌಶ್ಮಿ ಶೆಟ್ಟಿಯವರು ವಿ ಟಿವಿ ಯ ಮುಖ್ಯಸ್ಥರೂ ಆಗಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ಮತ್ತು ಸ್ನೇಹ ದಂಪತಿಯ ಪುತ್ರಿ.

Continue Reading
Click to comment

Leave a Reply

Your email address will not be published. Required fields are marked *

Advertisement