Published
2 months agoon
By
Akkare News
ಪುತ್ತೂರು: ಡಿ.31.ಶ್ರೀ ರಕ್ತೇಶ್ವರಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮಿಷನ್ ಮೂಲೆ ಮೊಟ್ಟೆತ್ತಡ್ಕ ಪುತ್ತೂರು
ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ
ಶುಭಾಶೀರ್ವಚನದೊಂದಿಗೆ ನೆರವೇರಲಿದ್ದು ಬಳಿಕ ಅನ್ನಸಂತರ್ಪಣೆ ಜರುಗಲಿದೆ.
ಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗತ ಮುಕ್ರಂಪಾಡಿ ಜಂಕ್ಷನ್ನಿಂದ ಮೊಟ್ಟೆತ್ತಡ್ಕ ರಸ್ತೆಯ ಮೂಲಕ ಕುಣಿತ ಭಜನೆಯ ತಂಡಗಳ ಸಹಭಾಗಿತ್ವದೊಂದಿಗೆ ಮುಂದುವರಿಯುವುದು

ಸಭಾ ಕಾರ್ಯಕ್ರಮ
-: ಆಶೀರ್ವಚನ :-
ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ
ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅರೇಮಾದನ ಹಳ್ಳಿ, ಹಾಸನ:
ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ
-: ಸಭಾಧ್ಯಕ್ಷತೆ :-
ಶ್ರೀ ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ಶ್ರೀ ಪಂಜಿಗುಡ್ಡೆ ಈಶ್ವರ ಭಟ್, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು
-: ಗೌರವ ಉಪಸ್ಥಿತಿ :-
ಡಾ ಸುರೇಶ್ ಪುತ್ತೂರಾಯ, ಖ್ಯಾತ ವೈದ್ಯರು, ಪುತ್ತೂರು
ಶ್ರೀ ರಕೇಶ್ವರೀ – ಶ್ರೀ ಚಾಮುಂಡೇಶ್ವರೀ ದೇವಸ್ಥಾನ
ಮಿತನ್ಮೂಲೆ, ಮೊಟ್ಟೆತ್ತಡ್ಕ, ಪುತ್ತೂರು – 574 202
ಆತ್ಮೀಯ ಭಗವದ್ಭಕ್ತರೇ,
ಸ್ವಸ್ತಿ! ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸ ೧೮ ಸಲುವ దినాంక 02-01-2026 ಶುಕ್ರವಾರ
ನೂತನ ಶಿಲಾಮಯ ದೇವಾಲಯದ ಗರ್ಭಗುಡಿಯ
ಶಿಲಾನ್ಯಾಸ ಕಾರ್ಯಕ್ರಮ
ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ
ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅರೇಮಾದನ ಹಳ್ಳಿ, ಹಾಸನ ಹಾಗೂ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಇವರ ದಿವ್ಯ ಉಪಸ್ಥಿತಿ ಮತ್ತು ಶುಭಾತೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿವಿಧ ವೈಧಿಕ ಕೈಂಕರ್ಯ, ದೇವತಾ ಕಾರ್ಯಗಳು ಜರುಗಲಿದೆ.

ಸಹೃದಯಿ ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸಿ ಸಮಸ್ತ ಕ್ಷೇತ್ರ ಶಕ್ತಿಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ಗೌರವಾಧ್ಯಕ್ಷರು
‘ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ಗೌರವ ಸಲಹೆಗಾರರು
ಸಂಜೀವ ಮಠಂದೂರು, ಮಾಜಿ ಶಾಸಕರು, ಪುತ್ತೂರು
ಕಾವು ಹೇಮನಾಥ ಶೆಟ್ಟಿ
ಅರುಣ್ ಕುಮಾರ್ ಪುತ್ತಿಲ
ಬೂಡಿಯಾರ್ ರಾಧಾಕೃಷ್ಣರೈ
ಜಯಂತ್ ನಡುಬೈಲು
ಶಿವಾರಾಮ ಆಳ್ವ ಬಿಳ್ಳಮಜಲು
ಪ್ರಸನ್ನ ಕುಮಾರ್ ಶೆಟ್ಟಿ
ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ದೇರ್ಹೋದ್ಧಾರ ಸಮಿತಿ
ಸತೀಶ್ ರೈಮಿಶನ್ ಮೂಲೆ
ಸುರೇಂದ್ರ.ಎ., ಕಾರ್ಯದರ್ಶಿ
ರವೀಂದ್ರ ಶೆಟ್ಟಿ ನುಳಿಯಾಲು
ರಪಂನಾಥ ರೈಕೆಯೂರು
ಬಿ. ವಿ. ಸೂರ್ಯ ನಾರಾಯಣ
ಪ್ರಸನ್ನ ಕುಮಾರ್ ಮಾರ್ತ
ರಮೇಶ್ ರೈ ಮಿಶನ್ ಮೂಲೆ
ರಾಮ್ ಶೆಟ್ಟಿ, ಅಧ್ಯಕ್ಷರು
ಪದಾಧಿಕಾರಿಗಳು

ಈ ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪುತ್ತೂರು, ಮುಡೂರು ನಿವಾಸಿ (ಪ್ರಸ್ತುತ ಬಾಡಿಗೆ ಮನೆ ವಾಸ:ಪಂಜ) ಕಾರ್ತಿಕ್ ರಾವ್ (ಪ್ರಾಯ:31) ಮತ್ತು ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25)ಎಂಬವರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್ನ್ನು ವಶಕ್ಕೆ ಪಡೆದಿರುತ್ತಾರೆ. ಸದ್ರಿ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿರುವುದಾಗಿದೆ.











