ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಕುರಿಯ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಅಧ್ಯಕ್ಷರು:ಹರೀಶ್ ಡಿಂಬ್ರಿ ಕಾರ್ಯದರ್ಶಿ:ಎಸ್. ಪುರಂದರ ಪೂಜಾರಿ, ಶಿಬರಾಡಿ
ಸದಸ್ಯರು: * ಭವಿತ್ ಮಾಪಾಲ * ಶೇಖರ ಪೂಜಾರಿ, ಕುರಿಯ * ಸುಂದರ ಸಾಲಿಯಾನ್, ಬೊಳಂತಿಮಾರ್ * ಪವನ್, ಮಾಪಲ * ಅಶ್ವತ್, ಮಾಪಲ * ಸುರೇಶ್, ಕಿನ್ನಿಮಜಲು * ಶ್ರೀಕೃಷ್ಣ, ಬೊಳಂತಿಮಾರ್ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳು. ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸಲಾಗಿದೆ.