Published
3 hours agoon
By
Akkare News

Launching the product ತೃತೀಯ ತರುಣ್ ಗೌಡ 10ನೇ ತರಗತಿ, ಲುಕೇಶ್ ಸಿಂಗ್ 10ನೇ ತರಗತಿ ಕುಶಾಲ್ ಎಂ ಬಿ 10ನೇ ತರಗತಿ, ಸಿದ್ದು 10ನೇ ತರಗತಿ, ಅಮೃತ್ 10ನೇ ತರಗತಿ Clay modeling ತೃತೀಯ ಅದ್ವೈತ 8ನೇ ತರಗತಿ Patritotic song ದ್ವಿತೀಯ ಆರಾಧ್ಯ ಸಿ ಯು 10ನೇ ತರಗತಿ, ಪಿ ವಿಶಾಖಾ 10ನೇ ತರಗತಿ, ಸಾಯಿ ಸಂಚಿತ್ 10ನೇ ತರಗತಿ, ಭೂಮಿಕಾ 10ನೇ ತರಗತಿ, ಪ್ರಥಮ್ ಕಾಯರ್ಗ 10ನೇ ತರಗತಿ ಸಾಕ್ಷಿತಾ ಜೈನ್ 10ನೇ ತರಗತಿ, ಹಂಸಕಾ ಡಿ ಎಸ್ 10ನೇ ತರಗತಿ ಮೌಲ್ಯ ಎಂ ಪಿ 10ನೇ ತರಗತಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇವರುಗಳಿಗೆ ಶಾಲಾ ಅಧ್ಯಕ್ಷರಾದ ಶ್ರೀ ಎಸ್ ಜಯರಾಮ ಕೆದಿಲಾಯ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇವರಿಗೆ ತರಬೇತುದಾರರಾಗಿ ಶಾಲಾ ಶಿಕ್ಷಕರಾದ ಶ್ರೀಮತಿ ಪ್ರಶಾಂತಿ, ಶ್ರೀಮತಿ ಉಷಾ ಹಾಗೂ ಶ್ರೀ ಸುಚೇತ್ ಕಾರ್ಯ ನಿರ್ವಹಿಸಿದ್ದಾರೆ ಎಂದು ಮುಖ್ಯ ಶಿಕ್ಷಕರಾದ ಶ್ರೀ ಪ್ರಸನ್ನ ಕೆ ತಿಳಿಸಿದ್ದಾರೆ.




