ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅ 21ರಂದು ಪುತ್ತೂರಿನಲ್ಲಿ ‘ಪುಳಿಮುಂಚಿ’ ಭರ್ಜರಿ ಹೌಸ್ ಫುಲ್.. ಹೌಸ್ ಫುಲ್.. ಹೌಸ್ ಫುಲ್….

Published

on

ಪುತ್ತೂರು :ಅ 21. ಪುತ್ತೂರಿನ ಜಿ. ಲ್. ಮಹಲ್ ನಲ್ಲಿ ಇರುವ ಭಾರತ್ ಟಾಕೀಸ್ ನಲ್ಲಿ ಗ್ರಾಂಡ್ ಪ್ರೈಮಿಮ್ ಶೋ ಭರ್ಜರಿ ಇಂದು ಭರ್ಜರಿ ಹೌಸ್ ಫುಲ್ ನೊಂದಿಗೆ ಉದ್ಘಾಟನೆ ಗೊಂಡಿತು, ಅ 27 ರಿಂದ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕರಾದ, ಹರಿಪ್ರಸಾದ್ ರೈ, ಮಠಂತಬೆಟ್ಟು ತಿಳಿಸಿರುತ್ತಾರೆ.ಬುಕ್ಕಿಂಗ್ ಟಿಕೆಟ್ ಗಾಗಿ 9972346997 ನಂಬರ್ ಗೆ ಸಂಪರ್ಕಿಸಲು ವ್ಯವಸ್ಥಾಪಕರು ತಿಳಿಸಿರುತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version