ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಿಧಾನಸಭಾಧ್ಯಕ್ಷರಾದ ಯುಟಿ ಖಾದರ್ ಅವರಿಗೆ ಬೆಂಗಳೂರು ಕಂಬಳಕ್ಕೆ ಆಹ್ವಾನಿಸಿದ ಅಶೋಕ್ ಕುಮಾರ್ ರೈ

Published

on

 

ಪುತ್ತೂರು: ಬೆಂಗಳೂರು ಕಂಬಳಕ್ಮೆ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಕಂಬಳ ಸಮಿತಿ ಅಧ್ಯಕ್ಷರೂ ,ಪುತ್ತೂರು ಶಾಸಕರಾದ ಅಶೋಕ್ ರೈ ಆಹ್ವಾನ ಮಾಡಿದರು. ಈ ಸಂಧರ್ಬದಲ್ಲಿ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಕಂಬಳ ಕಾರ್ಯಾಧ್ಯಕ್ಷರಾದ ಗುರಕಿರಣ್,ಗುಣರಂಜನ್ ಶೆಟ್ಟಿ ,ಉದ್ಯಮಿ ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version