ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ನ. 17 ರಂದು ಪುತ್ತೂರಿನಲ್ಲಿ ಸಾರ್ವಜನಿಕ ಸೀರತ್ ಸಮಾವೇಶ

Published

on

 

 

 

 

ಪುತ್ತೂರು : ಜಮಾಅತೆ ಇಸ್ಲಾಮೀ ಹಿಂದ್ ದ. ಕ ಇವರ ವತಿಯಿಂದ ‘ದೇಶದ ಹಿತಚಿಂತನೆ ‘ ಪ್ರವಾದಿ ಮುಹಮ್ಮದ್ (ಸ ),ಸ್ವಾಮಿ ವಿವೇಕಾನಂದ, ಶ್ರೀ ನಾರಾಯಣ ಗುರು,ಮಹಾತ್ಮ ಗಾಂಧಿ, ಡಾ| ಅಂಬೇಡ್ಕರ್, ಶಿಕ್ಷಣದ ಬೆಳಕಿನಲ್ಲಿ ನವೆಂಬರ್ 17 ಶುಕ್ರವಾರ ಸಂಜೆ 6:30ಕ್ಕೆ ಟೌನ್ ಹಾಲ್ ಪುತ್ತೂರಿನಲ್ಲಿ ಸಾರ್ವಜನಿಕ ಸೀರತ್ ಸಮಾವೇಶ ನಡೆಯಲಿದೆ.ಮತ್ತು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಬೇಕಾಗಿ ಸಂಘಟಕರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version