Published
1 year agoon
By
Akkare Newsಪುತ್ತೂರು : ಹತ್ತಾರು ವರ್ಷಗಳ ಪುತ್ತೂರಿಗೆ ಮನೆ ನಿವೇಶನವನ್ನು ಗ್ರಾಹಕರಿಗೆ ಸೇವೆಯನ್ನು ನೀಡಿದ ಯು ಆರ್ ಪ್ರಾಪರ್ಟೀಸ್ ಇದರ ಹೊಸ ಬಡಾವಣೆ ಶ್ರೀಮಾ ಹೀಲ್ಸ್ ಪುತ್ತೂರಿನ ಹೃದಯ ಭಾಗವಾದ ಬಪ್ಪಳಿಗೆಯಲ್ಲಿ ದಿನಾಂಕ ಡಿ.31ರಂದು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಇವರು ಉದ್ಘಾಟನೆಯನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್ . ಮಾಜಿ ಶಾಸಕರಾದ ಸಂಜೀವ ಮಠಂದೂರು, ಸ್ಥಳೀಯ ನಗರ ಸಭಾ ಸದಸ್ಯ ಬಾಮಿ ಅಶೋಕ್ ಶೆಣೈ. ಉದ್ಯಮಿಗಳಾದ ಬಲರಾಮ ಆಚಾರ್ಯ. ಕ್ಯಾಂಪ್ಕೋ ಮಾಜಿ.ಅಧ್ಯಕ್ಷರಾದ ಯಸ್.ಆರ್. ರಂಗಮೂರ್ತಿ. ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿರುತ್ತಾರೆ.