ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು: ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪುತ್ತೂರು ಚುನಾವಣಾ ಕಚೇರಿಯಲ್ಲಿ ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಸಭೆPublished
8 months agoon
By
Akkare Newsಪುತ್ತೂರು: ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪುತ್ತೂರು ಚುನಾವಣಾ ಕಚೇರಿಯಲ್ಲಿ ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಶಾಸಕರು ಚುನಾವಣಾ ಪ್ರಚಾರ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ, ಡಾ.ರಾಜಾರಾಂ, ಚುನಾವಣಾ ಪ್ರಚಾರ ಸಮಿತಿ ಪುತ್ತೂರು ವಿಧಾನಸಭಾ ಕ್ಷೇತ್ರ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಉಸ್ತುವಾರಿಗಳಾದ ಮಹಮ್ಮದ್ ಬಡಗನ್ನೂರು, ಜೋಕಿಂ ಡಿಸೋಜಾ, ಮಹಮ್ಮದ್ ಆಲಿ, ಮುರಳೀದರ್ ರೈ ಮಟಂತಬೆಟ್ಟು, ಕೆ ಪಿ ಆಳ್ವ, ಮಹೇಶ್ ರೈ ಅಂಕೊತ್ತಿಮಾರ್, ಅನಿತಾ ಹೇಮನಾಥ ಶೆಟ್ಟಿ,ಮೌರಿಶ್ ಮಸ್ಕರೇನಸ್,
ಅನ್ವರ್ ಖಾಸಿಂ ನಝೀರ್ ಮಠ, ಶುಕೂರ್ ಹಾಜಿ, ರೊಶನ್ ರೈ ಬನ್ನೂರು, ಶಿವರಾಮ ಆಲ್ವ, ನವೀನ್ ರೈ ಚೆಲ್ಯಡ್ಕ,ಆಲಿಕುಂಗ್ ಕೊರಿಂಗಿಲ,ಶ್ರೀಪ್ರಸಾಸದ ಪಾಣಾಜೆ,ಫಾರೂಕ್ ಬಾಯಬ್ಬೆ, ಮಹಾಲಿಂಗ ನಾಯ್ಕ, ಅಶ್ರಫ್ ಬಸ್ತಿಕ್ಕಾರ್,ಶ್ರೀನಿವಾಸ್ ಶೆಟ್ಟಿ ವಿಟ್ಲ, ಫಾರೂಕ್ ಪೆರ್ನೆ,ಜಯಪ್ರಕಾಶ್ ಬದಿನಾರ್,ಬಶೀರ್ ಪರ್ಲಡ್ಯ, ನ್ಯಾಯವಾದಿ ಅರುಣಾ, ಸಿದ್ದಿಕ್ ಸುಲ್ತಾನ್, ರಫೀಕ್ ಎಂ ಕೆ,ಸೇರಿದಂತೆ ಹಲವು ಪ್ರಮುಖರು ಇದ್ದರು.