ಪುತ್ತೂರು ಜೂ 14:ವೀರಮಂಗಳ ಗ್ರಾಮದ ಅಣಾಜೆ ಪರಿಸರದಲ್ಲಿ ಆನೆ ಪ್ರತ್ಯಕ್ಷವಾಗಿದೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಸತ್ತಾಯ ಗತಾಯ ಆನೆ ಯನ್ನು ಹೊಡಿಸುವ ಪ್ರಯತ್ನ ವನ್ನು ಮುಂದುವರಿಸಿದ್ದಾರೆ.ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸೂಚನೆ ಮೇರೆಗೆ ಸುಮಾರು 30 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.