Published
6 months agoon
By
Akkare Newsಪುತ್ತೂರು: ಕಳೆದ ಕೆಲದಿನಗಳ ಹಿಂದೆ ರೆಫ್ರಿಜರೇಟರ್ ಸ್ಪೋಟಗೊಂಡು ಮನೆ ಹಾನಿಗೊಳಗಾದ ಜಿಡೆಕಲ್ಲುನಿವಾಸಿ ಪುಷ್ಪಾ ಎಂಬವರಿಗೆ ಶಾಸಕ ಅಶೋಕ್ ರೈ ಅವರು ಆರ್ಥಿಕ ನೆರವು ನೀಡಿದರು.
ವಿದ್ಯುತ್ ಅವಘಡ್ ಕಾರಣಕ್ಕೆ ಪುಷ್ಪಾ ಅವರ ಮನೆಯ ಫ್ರಿಡ್ಜ್‌ಸ್ಪೋಟಗೊಂಡಿತ್ತು.ಈಸಂದರ್ಭದಲ್ಲಿ ಪುಷ್ಪಾ ಅವರ ಪುತ್ರ ಪ್ರಮೋದ್ ಉಪಸ್ಥಿತರಿದ್ದರು