Published
4 months agoon
By
Akkare Newsನರಿಮೊಗರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾ.ಪಂ.ಸದಸ್ಯರಾದ ಶ್ರೀ ನವೀನ್ ರೈ ಶಿಬರ ಧ್ವಜಾರೋಹಣ ನೆರವೇರಿಸಿದರು.
ಶ್ರೀರಾಮ್ ಫ್ರೆಂಡ್ಸ್ ಪಂಜಳ ಇವರು ಉಪಹಾರದ ವ್ಯವಸ್ಥೆ, ಪ್ರಾ.ಕೃಷಿಪತ್ತಿನ ಸಹಕಾರಿ ಸಂಘ ನರಿಮೊಗರು,ಯುವಕಮಂಡಲ ನರಿಮೊಗರು,ಪುರಂದರಗೌಡ ಗಾಂಗೇಯ ಸ್ಟೋರ್,ಗೀತಾ ಪಂಜಳ,ಮಂಜುಳಾಗುಣಾಕರ್,ಜುಬೇರ್ ಪಂಜಳ,ಫಾತಿಮ ಪಂಜಳ,ಭವಾನಿ,ಪದ್ಮಾವತಿ,ರಮ್ಲತ್ ಇವರು ಸಿಹಿತಿಂಡಿ ನೀಡಿ ಸಹಕರಿಸಿದರು.
ಕೇಂದ್ರದ ಮಕ್ಕಳಿಗೆ ಸ್ಪರ್ಧೆಗಳನ್ನೇರ್ಪಡಿಸಿ ಬಹುಮಾನ ನೀಡಲಾಯಿತು.
ತೃಪ್ತಿ, ಮೇಘ,ಸಿಂಧೂರ,ಸಿಂಚನ ಸ್ತೀಶಕ್ತಿ ಸಂಘದ ಸದಸ್ಯರು ಸಹಕರಿಸಿದರು.