Published
4 months agoon
By
Akkare Newsಮೆಸ್ಕಾಂ ಪುತ್ತೂರು ವಿಭಾಗ ಕಛೇರಿಯಲ್ಲಿ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಶ್ರೀಯುತ ರಾಮಚಂದ್ರ. ಎ ಇವರು ದ್ವಜಾರೋಹಣ ಮಾಡುವುದರೊಂದಿದೆ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಜಯಪ್ರಕಾಶ್ ಸಹಾಯಕ ಲೆಕ್ಕಾಧಿಕಾರಿ ಪುತ್ತೂರು ವಿಭಾಗ ಇವರು ಸ್ವಾಗತಿಸಿ, ಶ್ರೀ ಸಂಜೀವ ಗೌಡ ಹಿರಿಯ ಸಹಾಯಕ ಇವರು ವಂದನಾರ್ಪಣೆ ನಡೆಸಿಕೊಟ್ಟಿರುತ್ತಾರೆ..
ಈ ಸಂದರ್ಭದಲ್ಲಿ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಜನ ಪವರ್ ಮ್ಯಾನ್ ಗಳ ಕಾರ್ಯದಕ್ಷತೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಎಸ್.ಡಿ.ಪಿ.ಐ ಕ್ಯಾಡರ್ ಗಳು ಹಿತೈಷಿಗಳು ಪಾಲ್ಗೊಂಡರು ಝಕರಿಯಾ ಕೊಡಿಪ್ಪಾಡಿ ನಿರೂಪಿಸಿದರು.