Published
1 year agoon
By
Akkare News
ಪುತ್ತೂರಿನಿಂದ ಹೃದಯ ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಮಂಗಳೂರಿಗೆ ವರ್ಗಾವಣೆ ಮಾಡುತ್ತಿದ್ದ ಸಂದರ್ಭ ಆಂಬ್ಯುಲೆನ್ಸ್ ಒಂದು ಪಡೀಲು ಸಮೀಪ ಅಪಘಾತಗೊಂಡು ಅದರಲ್ಲಿದ್ದ ರೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪುತ್ತೂರು : ಪುತ್ತೂರಿನಿಂದ ಹೃದಯ ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಮಂಗಳೂರಿಗೆ ವರ್ಗಾವಣೆ ಮಾಡುತ್ತಿದ್ದ ಸಂದರ್ಭ ಆಂಬ್ಯುಲೆನ್ಸ್ ಒಂದು ಪಡೀಲು ಸಮೀಪ ಅಪಘಾತಗೊಂಡು ಅದರಲ್ಲಿದ್ದ ರೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಬೆಳ್ಳಗ್ಗಿನ ಜಾವ ಸುಮಾರು 2.30ರ ಸುಮಾರಿಗೆ ಹೃದಯ ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಪುತ್ತೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಪಡೀಲು ಸಮೀಪ ಅಪಘಾತವಾಗಿದೆ.
ನೋ ಪಾರ್ಕಿಂಗ್ ಅಪಘಾತದಿಂದಾಗಿ ರಾಮಕುಂಜ ಹಳೆನೇರೆಂಕಿ ನಿವಾಸಿ ದಾಸಪ್ಪ ರೈ (70) ನಿಧನರಾಗಿದ್ದಾರೆ. ಅವರ ಪತ್ನಿ ನಳಿನಿ ಅವರಿಗೆ ಗಾಯವಾಗಿದೆ. ಪುತ್ರ ಹರ್ಷಿತ್ ಹಾಗೂ ಸಂಬಂಧಿಕರೊಬ್ಬರು ಅವರ ಜತೆಗಿದ್ದರು.