Published
3 months agoon
By
Akkare Newsಪುತ್ತೂರು: ಕೋಡಿಂಬಾಡಿ ಮತದಬೆಟ್ಟು ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 12ರವರೆಗೆ ಶರವನ್ನವರಾತ್ರಿ ಉತ್ಸವ ಹಾಗೂ ಚಂಡಿಕಾ ಹೋಮ ಕ್ಷೇತ್ರದ ತಂತ್ರಿ
ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿರವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಅ.3ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಶ್ರೀದೇವಳದ ನೂತನ ಪಾಕಶಾಲೆ ಉದ್ಘಾಟನೆ, ಸ್ಯಾಕ್ಟೋಫೋನ್ ವಾದನ, ಸಂಜೆ ಭಜನಾ ಸೇವೆ, ಅ.4ರಂದು ಬೆಳಿಗ್ಗೆ ಚಂಡಿಕಾ ಹೋಮ, ಭಜನೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಭಜನೆ, ಅ.5ರಂದು ಬೆಳಿಗ್ಗೆ ಚಂಡಿಕಾ ಹೋಮ, ಭಜನೆ, ಸಂಜೆ ಭಜನೆ, ಅ.6ರಂದು ಬೆಳಿಗ್ಗೆ ಗಣಪತಿ ಹೋಮ, ಭಜನೆ, ಅ.7ರಂದು ಬೆಳಿಗ್ಗೆ ಚಂಡಿಕಾ ಹೋಮ, ಭಜನೆ, ಅ.8ರಂದು ಬೆಳಿಗ್ಗೆ ಚಂಡಿಕಾ ಹೋಮ, ಭಜನೆ, ಅ.9 ಮತ್ತು 10ರಂದು ಭಜನೆ, ಅ.11ರಂದು ಬೆಳಿಗ್ಗೆ ಚಂಡಿಕಾ ಹೋಮ, ಅ.12ರಂದು ಭಜನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.