Published
14 hours agoon
By
Akkare Newsಅನಾರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವು ನೀಡಲು ನ್ಯೂಸ್ ಅಕ್ಕರೆ ಬಳಗ ಮುಂದಾಗಿದೆ.
.
ನೆರವು ಬಯಸುವವರ ಭಾವಚಿತ್ರ, ದೂರವಾಣಿ ಸಂಖ್ಯೆ ಸಹಿತ ಮಾಹಿತಿಯನ್ನು ನಿಮ್ಮ ಅಕ್ಕರೆಯ ಅಕ್ಕರೆ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು. ಅಲ್ಲದೆ ನೆರವು ಬೇಕಾದವರಿಗೆ ಸರಕಾರ ದ ಮಾಹಿತಿ ಹಾಗೂ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಕ್ರೀಡೆ, ರಾಜಕೀಯ ಸಹಿತ ಎಲ್ಲಾ ಕ್ಷೇತ್ರಗಳ ಕ್ಷಣಕ್ಷಣದ ಮಾಹಿತಿ ಬಿತ್ತರಿಸಿ ಕೆಲವೇ ಸಮಯಗಳಲ್ಲಿ ಜನ ಮೆಚ್ಚುಗೆ ಗಳಿಸುತ್ತಿರುವ ನ್ಯೂಸ್ ಅಕ್ಕರೆ ಬಳಗ ತಮ್ಮಿಂದಾಗುವ ಸಮಾಜಸೇವೆ ಮಾಡಲು ಮುಂದಾಗಿದೆ. ಆಸಕ್ತ ಅಶಕ್ತರು ನಮ್ಮನ್ನು ಸಂಪರ್ಕಿಸಿ:9880081388