Published
15 hours agoon
By
Akkare Newsಪುತ್ತೂರು :ಪುತ್ತೂರು : ವರ್ಷಿಣಿ ಎಸ್ ಆಳ್ವ,ಉದ್ಯಮಿ (ಶಿವರಾಮ ಆಳ್ವ ಹಾಗೂ ಸೀಮಾ ಎಸ್. ಆಳ್ವರವರ ಪುತ್ರಿ) 20224-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 593/600 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಎಂಟನೇ ರ್ಯಾಂಕ್ ಗಳಿಸಿದ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.