Connect with us

ಶಾಲಾ ಚಟುವಟಿಕೆ

ದ್ವಿತೀಯ ಪಿ ಯು ಸಿ ಯಲ್ಲಿ ಪುತ್ತೂರಿನ ವರ್ಷಿಣಿ. ಎಸ್ ಆಳ್ವ ರಾಜ್ಯದಲ್ಲೇ ಎಂಟನೇ ರ್‍ಯಾಂಕ್

Published

on

 ಪುತ್ತೂರು :ಪುತ್ತೂರು : ವರ್ಷಿಣಿ ಎಸ್ ಆಳ್ವ,ಉದ್ಯಮಿ (ಶಿವರಾಮ ಆಳ್ವ ಹಾಗೂ ಸೀಮಾ ಎಸ್. ಆಳ್ವರವರ ಪುತ್ರಿ) 20224-25ನೇ ಸಾಲಿನ  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 593/600 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಎಂಟನೇ ರ್‍ಯಾಂಕ್ ಗಳಿಸಿದ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version