Connect with us

ಶಾಲಾ ಚಟುವಟಿಕೆ

ಫಿಲೋ ಪ್ರತಿಭಾ ಸ್ಪರ್ಧೆ- 2026: ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳು

Published

on

ಪುತ್ತೂರು: ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ವತಿಯಿಂದ ದಿನಾಂಕ 06-08-2026 ರಂದು ನಡೆಸಲಾದ ಫಿಲೋ ಪ್ರತಿಭಾ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇದರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು ಲಭಿಸಿವೆ. ಕನ್ನಡ ಕವನ ವಾಚನ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಮೌಲ್ಯ ಪ್ರಥಮ ಸ್ಥಾನವನ್ನು, ಪೆನ್ಸಿಲ್ ಆರ್ಟ್ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸೃಜನ್ ಬಿ.ಪಿ. ದ್ವಿತೀಯ ಸ್ಥಾನವನ್ನು, ಪ್ಲಾಸ್ಟಿಕ್ ರಹಿತ ನಿರುಪಯುಕ್ತ ವಸ್ತುಗಳಿಂದ ಸೃಜನಾತ್ಮಕ ವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ಒಂಭತ್ತನೇ ತರಗತಿಯ ಜಿತೇಶ್ ಹಾಗೂ ಅಭಿನವ್ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version