Published
5 hours agoon
By
Akkare News
ಕನ್ನಡ ಕವನ ವಾಚನ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಮೌಲ್ಯ ಪ್ರಥಮ ಸ್ಥಾನವನ್ನು, ಪೆನ್ಸಿಲ್ ಆರ್ಟ್ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸೃಜನ್ ಬಿ.ಪಿ. ದ್ವಿತೀಯ ಸ್ಥಾನವನ್ನು, ಪ್ಲಾಸ್ಟಿಕ್ ರಹಿತ ನಿರುಪಯುಕ್ತ ವಸ್ತುಗಳಿಂದ ಸೃಜನಾತ್ಮಕ ವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ಒಂಭತ್ತನೇ ತರಗತಿಯ ಜಿತೇಶ್ ಹಾಗೂ ಅಭಿನವ್ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.




