Published
3 months agoon
By
Akkare News
ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಲರವ-2025-26
ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು (ರಿ.) ಸಾಂದೀಪನಿ ವಿಹಾರ, ನರಿಮೊಗರಿನಲ್ಲಿ ಡಿ.20ರಂದು ನಡೆಯಲಿದೆ.
ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ನಿತ್ಯಾನಂದ, ಟಿವಿ ನಿರೂಪಕಿ, ಪತ್ರಕರ್ತರಾದ ಹೇಮಾ ಜಯರಾಮ ರೈ, Megha Fruit Processing Pvt ltd production manager ಸತೀಶ್ ಪ್ರಭು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರ:
ನಾದ-ನಿನಾದ : ಪೂರ್ವಾಹ್ನ ಗಂಟೆ 9.45ರಿಂದ 10.45ತನಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕೀಬೋರ್ಡ್
ಹೆಜ್ಜೆ-ಗೆಜ್ಜೆ : ಅಪರಾಹ್ನ ಗಂಟೆ 1.15ರಿಂದ 3-30ತನಕ ಭರತನಾಟ್ಯ, ಕಿರುನಾಟಕ, ಯಕ್ಷಗಾನ- ಪಾಂಚಜನ್ಯ ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.