Published
3 months agoon
By
Akkare News
ಪುತ್ತೂರು :ಡಿ 5ಮತ್ತು 6 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ,ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ ಪುತ್ತೂರು ತಾಲೂಕು ದ.ಕ. ಜಿಲ್ಲೆ ಯಲ್ಲಿ ಕಲೋತ್ಕರ್ಷ – 2025 ನಡೆಯಲಿದೆ.