Published
8 months agoon
By
Akkare News
ಪುತ್ತೂರು: ಭಾರೀ ಮಳೆ ಹಿನ್ನೆಯಲ್ಲಿ ಪುತ್ತೂರು ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಜು.17 ಗುರುವಾರ ರಜೆ ಘೋಷಿಸಲಾಗಿದೆ.


ಈ ಕುರಿತು ಪುತ್ತೂರು ತಹಶೀಲ್ದಾರ್ ಸೂಚನೆ ಹೊರಡಿಸಿದ್ದು, ನದಿ ತೀರ, ನೀರಿ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ.









