Connect with us

ಉದ್ಯೋಗ

ನಾಳೆ ಪುತ್ತೂರಿನ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರ ಟ್ರಸ್ಟ್ ವತಿಯಿಂದ ಸಿವಿಲ್ ಪೊಲೀಸ್ & ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಯ ಪ್ರಥಮ ಸುತ್ತಿನ ಉಚಿತ ಲಿಖಿತ ಪರೀಕ್ಷಾ ತರಬೇತಿ ಕಾರ್ಯಾಗಾರ

Published

on

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುfಮಾರ್ ರೈ ಇವರ ವತಿಯಿಂದ ಸಿವಿಲ್ ಪೊಲೀಸ್ & ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಯ ಪ್ರಥಮ ಸುತ್ತಿನ ಉಚಿತ ಲಿಖಿತ ಪರೀಕ್ಷಾ ತರಬೇತಿ ಕಾರ್ಯಾಗಾರ ತರಬೇತಿಯ ವಿಶೇಷತೆಗಳು: ಪರೀಕ್ಷಾ ಮಾಗದರ್ಕನಮಾದರಿ ಪ್ರಶ್ನೆ ಪತ್ರಿಕೆ ವಿಶ್ವೇಕಣೆ ವಿಷಯವಾರು ತರಬೇತಿಅನುಭಯ ಶಿಕ್ಷಕರಿಂದ `: ಮಾಗದರ್ಶನ ದಿನಾಂಕ:11/07/2026 ಶನಿವಾರ & 12/07/2026 ಆದಿತ್ಯವಾರಸಮಯ:9.30 ಗಂಟೆಯಿಂದ ಸ್ಥಳ: ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣ, ಪುತ್ತೂರು ಇಲ್ಲಿ ನಡೆಯಲಿದೆ .

 

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version