Published
2 hours agoon
By
Akkare News
ಗ್ರಾಮ ಪಂಚಾಯತ್ ಅದ್ಯಕ್ಷರಾದ ಚಂದ್ರಶೇಖರ್ , ನಿಕಟಪೂರ್ವ ಕಾರ್ಯಾದ್ಯಕ್ಷರಾದ ಶಿವನಾಥ ರೈ , ಕರುಣಾಕರ್ ಗೌಡ , ಮುಖ್ಯಶಿಕ್ಷಕಿ ಉಮಾವತಿ. ಎಲ್. ಅವರು ಶುಭ ಹಾರೈಸಿ ಮಾತನಾಡಿದರು. ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ , ಹನೀಫ್ ಕಲ್ಪಣೆ ಹಾಗು ಅಧ್ಯಾಪಕ ವೃಂದ ಹಾಗು ವಿದ್ಯಾರ್ಥಿಗಳು , ವಿಧ್ಯಾರ್ಥಿಗಳ ಪೋಷಕರು , ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



