Published
2 days agoon
By
Akkare News


ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಪುಣಚ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಂತೋಷ್ ರೈ ಬೈಲುಗುತ್ತು,ಕ್ಸೇವಿಯರ್ ಡಿಸೋಜ, ಕಾರ್ಯದರ್ಶಿ ಸಿರಾಜ್ ಮಣಿಲ, ಹಿರಿಯರಾದ ಮಾರಪ್ಪ ಶೆಟ್ಟಿ ಬೈಲುಗುತ್ತು, ಟ್ರಸ್ಟ್ ಸದಸ್ಯರಾದ ಎಂ.ಎಸ್ ಹಮೀದ್ ಮಣಿಲ,ಸೋಮಶೇಖರ್, ಪ್ರಮುಖರಾದ ಶ್ರೀಧರ ಬಾಳೆಕಲ್ಲು,ಶಿವರಾಮ ಮಣಿಯಾಣಿ, ಮಹಾಲಿಂಗ ನಾಯ್ಕ, ಅಲ್ಬರ್ಟ್ ಡಿಸೋಜ, ನಾರಾಯಣ ಪೂಜಾರಿ ಗರಡಿ, ಸದಾನಂದ ಶೆಟ್ಟಿ ಗರಡಿ, ಹನೀಫ್ ಅಜ್ಜಿನಡ್ಕ, ಬಾಲಕೃಷ್ಣ ರೈ,ಯುಟಿ ಅಲಿ,ಅಬ್ದುಲ್ಲಾ ಹಾಜಿ,ಮೋಹಿದುಕುಂಙಿ,ಸುಂದರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು






