Published
1 hour agoon
By
Akkare News
ಕಾರ್ಯಕ್ರಮದಲ್ಲಿ ನಿರ್ಗಮಿತ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಗೌರವಿಸಲಾಯಿತು. ಹಿರಿಯ ಶಿಕ್ಷಕಿ ಶ್ರೀಮತಿ ಚಿತ್ರ ರೈ ಅವರು ಸ್ವಾಗತಿಸಿ ಜಿಪಿಟಿ ಶಿಕ್ಷಕ ಜನಾರ್ಧನ ದುರ್ಗ ಇವರು ಧನ್ಯವಾದ ಗೈದರು. ಜಿಪಿಟಿ ಶಿಕ್ಷಕ ಅಬ್ದುಲ್ ಲತೀಫ್ ಸಿ ಇವರು ನಿರೂಪಿಸಿದರು. ಶಿಕ್ಷಕಿಯರಾದ ವನಿತಾ ಹಾಗೂ ಧನ್ಯ ಇವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.






