Published
2 years agoon
By
Akkare News
ಪುತ್ತೂರು: ಮಾಣಿ- ಸಂಪಾಜೆ ರಾ.ಹೆದ್ದಾರಿಯ ಶೇಕಮಲೆಯಿಂದ ದರ್ಬೆತ್ತಡ್ಕ ರಸ್ತೆಗೆ ತಿರುವಿನಲ್ಲಿ ಹಾಕಲಾದ ತಡೆಗೋಡೆ ಬಿರುಕುಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿದೆ. ತಡೆ ಗೋಡೆಯ ಪಕ್ಕದಲ್ಲೇ ಮನೆ ಇದ್ದು ತಡೆ ಗೋಡೆಯ ತಳಭಾಗದಲ್ಲಿಮಣ್ಣು ಕುಸಿತವಾಗಿದೆ.








