ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬಿರುಕು ಬಿಟ್ಟ ರಸ್ತೆ ಬದಿ ತಡೆಗೋಡೆ

Published

on

ಪುತ್ತೂರು: ಮಾಣಿ- ಸಂಪಾಜೆ ರಾ.ಹೆದ್ದಾರಿಯ ಶೇಕಮಲೆಯಿಂದ ದರ್ಬೆತ್ತಡ್ಕ ರಸ್ತೆಗೆ ತಿರುವಿನಲ್ಲಿ ಹಾಕಲಾದ ತಡೆಗೋಡೆ ಬಿರುಕುಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿದೆ. ತಡೆ ಗೋಡೆಯ ಪಕ್ಕದಲ್ಲೇ ಮನೆ ಇದ್ದು ತಡೆ ಗೋಡೆಯ ತಳಭಾಗದಲ್ಲಿ‌ಮಣ್ಣು‌ ಕುಸಿತವಾಗಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version