Published
6 months agoon
By
Akkare Newsಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ ಬಳಿ ರಸ್ತೆಗೆ ಮರ ಬಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಜು.26ರಂದು ಸಂಜೆ ನಡೆದಿದೆ. ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದ್ದ ಮರದ ಭಾಗವನ್ನು ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ಅಶೋಕ್ ಎಸ್.ಡಿ, ಪ್ರಮೋದ್ ಭಕ್ತಕೋಡಿ, ಪುನೀತ್ ಪಾಲೆತ್ತಗುರಿ, ಮನೀಶ್ ಕಡ್ಯ ಮೊದಲಾದವರು ಕಡಿದು ತೆರವು ಮಾಡಿದ್ದು ಉಳಿದ ಭಾಗವನ್ನು ಅರಣ್ಯ ಇಲಾಖೆಯವರು ತೆರವು ಮಾಡಿದ್ದಾರೆ.
ಅವರು 5 ಗಂಡು ಮತ್ತು 4 ಜನ ಹೆಣ್ಣುಮಕ್ಕಳು ಸೇರಿದಂತೆ ಸೊಸೆಯಂದಿರು,ಅಳಿಯದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವರು.
ಮೃತರ ಅಂತಿಮ ವಿಧಿ-ವಿಧಾನವು ಇಂದು(26-07-2024) ಬೆಳಿಗ್ಗೆ ಗಂಟೆ 11:00 ಕ್ಕೆ ಸ್ವಗಹ ಕೋಡಿಂಬಾಡಿ-ಬೆಳ್ಳಿಪ್ಪಾಡಿ ಗ್ರಾಮದ ಪಮ್ಮನಮಜಲುವಿನಲ್ಲಿ ನಡೆಯಲಿದೆ.