Published
5 months agoon
By
Akkare Newsಪುತ್ತೂರು :ಆ 7,ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ ಇವರಿಂದ ಪಾಶುಸಂಗೋಪನ (1962 ) ರ ಎಲ್ಲಾ ಸಿಬ್ಬಂದಿ ಗಳಿಗೆ ಒಂದನೇ ವರ್ಷದ ಯಶಸ್ಸು ಗೆ ಶುಭಹಾರೈಸಿದರು.
ಎಲ್ಲಾ ರೈತ ಬಾ0ದವರು ತುರ್ತು ಆಂಬುಲೆನ್ಸ್ ಇಧರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ.