Published
2 years agoon
By
Akkare News




ಕೊರೊನಾ ಬಳಿಕ ನಿಲ್ಲಿಸಲಾಗಿದ್ದ ಪುತ್ತೂರು- ವಿಟ್ಲ- ಅಳಿಕೆ ಬಸ್ಸು ಪುನರಾರಂಭಗೊಳಿಸುವಂತೆ ಮತ್ತು ಪುತ್ತೂರು ಉಪ್ಪಿನಂಗಡಿ ರೂಟ್ ಬಸ್ಸು ಕೊರತೆಯಾಗದಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದರು




