Published
12 months agoon
By
Akkare News
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಪಡ್ನೂರು ಗ್ರಾಮಸಮಿತಿಯ ಸಭೆಯು ಮದಗ ಶ್ರೀ ಜನಾರ್ಧನ ದೇವಸ್ಥಾನ ಕುಂಜಾರು,ಪಡ್ನೂರು ಇಲ್ಲಿ ನಡೆಯಿತು.

.ಸಭೆಯಲ್ಲಿ ಶಾಸಕ ಅಶೋಕ್ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಸಹಿತ ಹಲವುಮಂದಿ ಉಪಸ್ಥಿತರಿದ್ದರು.








