Connect with us

ಸ್ಥಳೀಯ

ದುರಂತವನ್ನು ಕಾಯುತ್ತಿರುವ ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ತಲುಪುವ ರಸ್ತೆ

Published

on

ಪುತ್ತೂರು :ನ 1: ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ತಂಗುದಾಣ ಕ್ಕೆ ಎಪಿಎಂಸಿ ರಸ್ತೆಯಿಂದ ಬರುವ ರಸ್ತೆಯು ಕಳೆದ ಒಂದು ತಿಂಗಳಿಂದ ನಾ ದುರಸ್ತಿಯಲ್ಲಿ ಇದ್ದು, ಇದೀಗ ರಸ್ತೆಯ ಕಾಂಕ್ರೀಟೀಕರಣ ಕೂಡ ಕೆಳಗೆ ಬೀಳುವ ಸಂಭವವಿದೆ.ಸಂಬಂಧಪಟ್ಟ ನಗರಸಭೆಯವರು ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳದಿದ್ದರೆ, ದೊಡ್ಡ ದುರಂತವು ಆಗುವ ಸಾಧ್ಯತೆ ಇದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement