Published
3 hours agoon
By
Akkare News
ಪುತ್ತೂರು: ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸಾಮೆತ್ತಡ್ಕ ನಿವಾಸಿ ನಾರಾಯಣ ಕುಡ್ವ ,ನಂದಿತಾ ದಂಪತಿಗಳ ಪುತ್ರ ನಿಶ್ಚಯ್ ಕುಡ್ವ ಅವರನ್ನು ಶಾಸಕ ಅಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿದರು.







