ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಅ.7: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Published

on

ಪುತ್ತೂರು: ಶ್ರೀ ಆಶೋಕ್ ಕುಮಾರ್ ರೈ ಶಾಸಕರ ನೆಲೆಯಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಯ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಅ.7ರಂದು ಆರ್.ಇ.ಬಿ ಎನ್ ಕ್ಲೇವ್ ಬೈಪಾಸ್ ರೋಡ್ ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ ಭಾಗವಹಿಸುವ ವೈದ್ಯಕೀಯವಿಭಾಗಗಳು

* ಸಾಮಾನ್ಯ ರೋಗ ವಿಭಾಗ

* ಕಣ್ಣಿನ ವಿಭಾಗ

* ಗ್ಯಾಸ್ಟ್ರೋಂಟಾರಲಾಜಿ ವಿಭಾಗ

* ಹೃದಯ ರೋಗ ವಿಭಾಗ

* ಎಲುಬು ಮತ್ತು ಕೀಲು ರೋಗ ವಿಭಾಗ

* ಮೂತ್ರಶಾಸ್ತ್ರ ವಿಭಾಗ

ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು

* ಉಚಿತ ಬಿ.ಪಿ ಮತ್ತು ಮಧುಮೇಹ ತಪಾಸಣೆ

* ಅಗತ್ಯ ಇರುವವರಿಗೆ ಉಚಿತ ಇ.ಸಿ.ಜಿ ಪರೀಕ್ಷೆ

* ಉಚಿತ ಔಷಧ ವಿತರಣೆ

* ಉಚಿತ ಓದುವ ಕನ್ನಡಕ ವಿತರಣೆ

ವಿಶೇಷ ಸೂಚನೆ: ಶಿಬಿರದಲ್ಲಿ ತಪಾಸಣೆ ಮತ್ತು ಲಭ್ಯ ಔಷಧಿ ಉಚಿತ. ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುತ್ತದೆ.

* ಕಾರ್ಡ್ ಪಡೆದುಕೊಂಡವರು ಒಂದು ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕು.

* ಕಣ್ಣಿನ ಪೊರೆ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ.

* ಶಿಬಿರದಲ್ಲಿ ತಪಾಸಣೆ ಮಾಡುವವರು ಕಡ್ಡಾಯವಾಗಿ 12.30 ರೋಳಗೆ ಹೆಸರನ್ನು ನೋಂದಾಯಿಸಬೇಕು.

ಸಾರ್ವಜನಿಕರು ಸಕಾಲಕ್ಕೆ ಆಗಮಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ಮಾಹಿತಿಗಾಗಿ:8971462232

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version